shreeshapunacha

shreeshapunacha

  • Name: ಶ್ರೀಶ
  • Surname: ಪುಣಚ
  • Location: ಒಮಾನ್
  • About Me: ಈಗ ಒಮಾನ್ ದೇಶದ ಉನ್ನತ ಶಿಕ್ಷಣ ಸಚಿವಾಲಯದ ಪದವಿ ಕಾಲೇಜಿನಲ್ಲಿ 'ಮಲ್ಟಿ ಮೀಡಿಯಾ' ಉಪನ್ಯಾಸಕ. ಹೊಸದಿಗಂತ ಪತ್ರಿಕೆಯ 'ಗ್ಲೋಬಲ್ ವಿಲೇಜ್' ಅಂಕಣದ ಬರಹಗಾರ ಕೂಡ. ಹಿಂದೆ ಟೆಕ್ನಿಕಲರ್ ಇಂಡಿಯಾ (ಪಾಪ್ರಿಕಾಸ್) ದಲ್ಲಿ 3ಡಿ ಅನಿಮೇಟರ್. ಅದಕ್ಕೂ ಮೊದಲು ಎರಡು ವರ್ಷಗಳ ಕಾಲ ಮೈಸೂರಿನಲ್ಲಿ 'ಮೈಸೂರ್ ಮೈಲ್', 'ವಿಜಯ ಟೈಸ್ಮ್, 'ಪ್ರಜಾನುಡಿ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಕಾರ. ಮೈಸೂರು ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರ. ಉಜಿರೆ ಎಸ್.ಡಿ.ಎಂ ಕಾಲೇಜಿನ ಹಳೆ ವಿದ್ಯಾರ್ಥಿ . ಹೆಸರು ಶ್ರೀಶ. ಊರು ಪುಣಚ. ಒದು, ಬರಹ ನೆಚ್ಚಿನ ಹವ್ಯಾಸ. ಸಮಯ ಸಿಕ್ಕಾಗ ಇದ್ದೇ ಇದೆ -ವ್ಯಂಗ್ಯಚಿತ್ರ. ಇನ್ನೇನಿದೆ ಹೇಳುವುದು? ಅಷ್ಟೆ !
  • URLs: